varthabharthi

ನಿಧನ

ಶಾರದಮ್ಮ

ವಾರ್ತಾ ಭಾರತಿ : 23 Mar, 2019

ಬಂಟ್ವಾಳ, ಮಾ. 23: ವಿಟ್ಲ ಅರಮನೆಯ ಅರಸ ದಿ. ರಾಮ ವರ್ಮ ಅರಸರ ಪತ್ನಿ ಶಾರದಮ್ಮ (81) ಅವರು ಅಲ್ಪಕಾಲದ ಅನಾರೋಗ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಮೃತರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥ ಕೃಷ್ಣಯ್ಯ ಕೆ. ವಿಟ್ಲ ಸೇರಿ ಮೂವರು ಪುತ್ರರನ್ನು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)