varthabharthi

ನಿಧನ

ಅಹಲ್ಯ ಹೆಗ್ಡೆ ಬಾಕ್ರಬೈಲ್

ವಾರ್ತಾ ಭಾರತಿ : 23 Mar, 2019

ಮಂಗಳೂರು, ಮಾ.23: ಮುಂಗಾರು ದೈನಿಕದ ಸಂಪಾದಕರಾಗಿದ್ದ ದಿ.ಎಕ್ಕಾರು ಮಹಾಬಲ ಹೆಗ್ಡೆ ಅವರ ಪತ್ನಿ ಅಹಲ್ಯ ಹೆಗ್ಡೆ (83) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳೂರಿನ ಖ್ಯಾತ ನ್ಯಾಯವಾದಿ ವಿಕ್ರಮ್ ಹೆಗ್ಡೆ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)