ಮಂಗಳೂರು, ಎ. 9: ಕುಂಜತ್ತಬೈಲ್ ನಿವಾಸಿ ವಾಸುದೇವ ಡಿ. ಅಮಿನ್ (71) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕೆನರಾ ಸೇಲ್ಸ್ ನಲ್ಲಿ ಉಪ ಮಹಾ ಪ್ರಬಂದಕರಾಗಿ ನಿವೃತ್ತರಾಗಿದ್ದ ಅವರು, ಸಾಮಾಜಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದರು.