varthabharthi

ಗಲ್ಫ್ ಸುದ್ದಿ

ಎ. 25ರಿಂದ ಬಾಮ ದಮಾಮ್, ಕಂಪಾಸ್ ಲಾಜಿಸ್ಟಿಕ್ಸ್ ಇಂಟರ್ನ್ಯಾಷನಲ್ ವತಿಯಿಂದ 'ಬಾಮಾ ಕಪ್ 2019'

ವಾರ್ತಾ ಭಾರತಿ : 13 Apr, 2019

ಅಲ್ ಖೋಬಾರ್, ಎ. 13: ಬಾಮ ದಮಾಮ್, ಕಂಪಾಸ್ ಲಾಜಿಸ್ಟಿಕ್ಸ್ ಇಂಟರ್ನ್ಯಾಷನಲ್ ಇದರ ಜಂಟಿ ಸಹಭಾಗಿತ್ವದಲ್ಲಿ ನಾಲ್ಕು ಆಹ್ವಾನಿತ ತಂಡಗಳ ವಾಲಿಬಾಲ್ ಲೀಗ್ ಪಂದ್ಯಾವಳಿ 'ಬಾಮಾ ಕಪ್ 2019' ಎ. 25 ಮತ್ತು 26ರಂದು ಸಂಜೆ 8ರಿಂದ ಅಲ್ ಖೋಬಾರ್ ನಲ್ಲಿರುವ ತಮೀಮಿ ವಾಲಿಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಾಮಾ ಸಂಯೋಜಕ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)