varthabharthi

ಅಂತಾರಾಷ್ಟ್ರೀಯ

ಇರಾನ್ ಪ್ರವಾಹ: ಮೃತರ ಸಂಖ್ಯೆ 76

ವಾರ್ತಾ ಭಾರತಿ : 14 Apr, 2019

ಟೆಹರಾನ್ (ಇರಾನ್), ಎ. 14: ಇತ್ತೀಚಿನ ವಾರಗಳಲ್ಲಿ ಇರಾನ್‌ನಲ್ಲಿ ಸಂಭವಿಸಿದ ಪ್ರವಾಹದಲ್ಲಿ 76 ಮಂದಿ ಮೃತಪಟ್ಟಿದ್ದಾರೆ ಹಾಗೂ 2.2 ಬಿಲಿಯ ಡಾಲರ್ (ಸುಮಾರು 15,200 ಕೋಟಿ ರೂಪಾಯಿ) ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ದೇಶದ ನೈರುತ್ಯ ಭಾಗದ ಎರಡು ರಾಜ್ಯಗಳಾದ ಖುಝೆಸ್ತಾನ್ ಮತ್ತು ಇಲಾಮ್‌ನಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದ ಪ್ರವಾಹ ತಲೆದೋರಿರುವುದನ್ನು ಸ್ಮರಿಸಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)