ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಶೇ 35.69 ಮತದಾನ
ಮೈಸೂರು, ಎ.18: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ 35.69ರಷ್ಟು ಮತದಾನವಾಗಿತ್ತು.
ಮಡಿಕೇರಿ- 46.11 ಶೇ., ವಿರಾಜಪೇಟೆ- 46.31 ಶೇ., ಪಿರಿಯಾಪಟ್ಟಣ- 38.89 ಶೇ., ಹುಣಸೂರು- 39.53 ಶೇ., ಚಾಮುಂಡೇಶ್ವರಿ- 27.81 ಶೇ., ಕೃಷ್ಣರಾಜ- 29.65 ಶೇ., ಚಾಮರಾಜ- 33.24 ಶೇ. ಹಾಗೂ ನರಸಿಂಹರಾಜ-29.36 ಶೇ. ಮತದಾನವಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story