ಮಂಗಳೂರು, ಎ.24: ಕಿನ್ಯದ ಬುಖಾರಿ ಜುಮಾ ಮಸೀದಿಯ ಸ್ವಲಾತ್ ವಾರ್ಷಿಕದ ಪ್ರಯುಕ್ತ ಎ.25ರಂದು ಉಸ್ಮಾನ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.