ಮಂಗಳೂರು, ಎ. 24: ನಗರದ ಕದ್ರಿ ಕಂಬಳದ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿದ್ದ ಕೆ.ಎ.19ಜೆ.0980 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವು ಎ. 24ರ ಮುಂಜಾನೆ 5 ರಿಂದ 7:30ರ ಮಧ್ಯೆ ಕಾಣೆಯಾಗಿದೆ. 1996ರ ಮೋಡಲ್ನ ಈ ದ್ವಿಚಕ್ರದ ಮೌಲ್ಯ 15 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.