varthabharthi

ಗಲ್ಫ್ ಸುದ್ದಿ

ಬ್ಯಾರೀಸ್ ಕಲ್ಚರಲ್ ಫೋರಂ ಅಧ್ಯಕ್ಷರಾಗಿ ಡಾ. ಬಿ.ಕೆ ಯೂಸುಫ್ ಪುನರಾಯ್ಕೆ

ವಾರ್ತಾ ಭಾರತಿ : 24 Apr, 2019

ದುಬೈ, ಎ. 24: ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) 12ನೇ ವಾರ್ಷಿಕ ಮಹಾಸಭೆ ದುಬೈಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಯಾಕೂಬ್ ದೆವಾ ಸ್ವಾಗತಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ. ಬಿ.ಕೆ. ಯೂಸುಫ್ ಅಧ್ಯಕ್ಷರಾಗಿ ಪುನರಾಯ್ಕೆಯಾದರು.

ಇತರ ಪದಾಧಿಕಾರಿಗಳ ವಿವರ

ಖಾಯಂ ಗೌರವ ಸದಸ್ಯರುಗಳಾಗಿ: ಡಾ. ತುಂಬೆ ಮೊಹಿಯುದ್ದೀನ್, ಬಿ.ಎಂ. ಫಾರೂಕ್, ಝಫರುಲ್ಲಾ ಖಾನ್, ಹಸನ್ ದರ್ವೇಶ್, ಬಿ.ಎಂ. ಮುಮ್ತಾಝ್ ಅಲಿ, ಫತಾವುಲ್ಲಾ ತೋನ್ಸೆ. ಉಪಾಧ್ಯಕ್ಷರುಗಳಾಗಿ: ಎಂ.ಇ. ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಮೀರುದ್ದೀನ್ ಎಸ್‌.ಐ., ಅಫೀಕ್ ಹುಸೈನ್. ಪ್ರಧಾನ ಕಾರ್ಯದರ್ಶಿಯಾಗಿ ಡಾ ಕಾಪು ಮುಹಮ್ಮದ್, ಜಂಟಿ ಕಾರ್ಯದರ್ಶಿ(ಪ್ರಾಜೆಕ್ಟ್ಸ್) : ಅಬ್ದುಲ್ ನವಾಝ್ ಕೋಟೆಕಾರ್, ರಿಯಾಝ್ ಸುರತ್ಕಲ್, ಖಜಾಂಚಿಯಾಗಿ ಅಸ್ಲಾಮ್ ಕರಾಜೆ, ಜಂಟಿ ಖಜಾಂಚಿಯಾಗಿ ಅತಾವುಲ್ಲಾ, ಅಬ್ದುಲ್ ಲತೀಫ್ ಪುತ್ತೂರು, ಮಾಧ್ಯಮ ಸಂಯೋಜಕರಾಗಿ ಎಂ.ಇ. ಮೂಳೂರು, ಅಮೀರ್ ಮೊಯ್ದಿನ್, ಆಡಿಟರ್ಸ್ : ಸುಲೈಮಾನ್ ಮೂಳೂರು, ಡಾ. ಕಾಪು, ಶಾರ್ಜಾ ಮತ್ತು ಅಜ್ಮಾನ್‌ನ ಸಂಯೋಜಕರುಗಳಾಗಿ ರಿಯಾಝ್ ಸುರತ್ಕಲ್, ಯುಎಕ್ಯೂ, ಆರ್‌ಎಕೆ ಸಂಯೋಜಕರಾಗಿ ಅಶ್ರಫ್ ಸತ್ತಿಕಲ್, ಜಮೀನು ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಸಜಿಪ, ಕಟ್ಟಡ ಸಮಿತಿ ಅಧ್ಯಕ್ಷರಾಗಿ ಡಾ ಬಿ.ಕೆ. ಯೂಸುಫ್ ಹಾಗೂ ಕಾರ್ಯಕಾರಿ ಸಮಿತಿಗೆ ಉಸ್ಮಾನ್ ಮೂಳೂರು, ಇಕ್ಬಾಲ್ ಮೇಫ, ಸಮದ್ ಬಿರಾಲಿ, ರಫೀಕ್ ಮುಲ್ಕಿ, ರಫೀಕ್ ಸುರತ್ಕಲ್, ಹುಸೈನ್ ಸುರತ್ಕಲ್, ರಫೀಕ್ ಗುರುಪುರ, ಅಬ್ದುಲ್ ರಝಾಕ್ ಮುಟ್ಟಿಕಲ್, ಪರ್ವೇಝ್ ಜಿ.ಕೆ., ಅಹ್ಮದ್ ತಾಹ, ನಿಯಾಝ್ ಮುರ್ಷಿದ್, ಅಬ್ದುಲ್ ಸತ್ತಾರ್, ತಾಜುದ್ದೀನ್ ಹಾಗೂ ಇಸ್ಮಾಯಿಲ್ ಪಿ.ಎಸ್‌.ರನ್ನು ಆಯ್ಕೆ ಮಾಡಲಾಯಿತು.

ಬಿಸಿಎಫ್ ಕಾರ್ಯಕಾರಿ ಸಮಿತಿ ಮಹಿಳೆಯರ ವಿಭಾಗದ ಪದಾಧಿಕಾರಿಗಳು

ಅಧ್ಯಕ್ಷೆ: ಮುಮ್ತಾಝ್ ಹುಸೈನ್, ಉಪಾಧ್ಯಕ್ಷೆ: ಶನಾಝ್ ಸುಲೈಮಾನ್, ಕಾರ್ಯದರ್ಶಿ: ಆಸಿಯಾ ಎಂ.ಇ., ಜಂಟಿ ಕಾರ್ಯದರ್ಶಿ: ಝೈನಾಬ್ ಉಸ್ಮಾನ್, ಖಜಾಂಚಿ: ಆಯಿಷಾ ಅಮೀರ್, ಕ್ಯಾಶ್ ಆಫೀಸರ್: ಮುಮ್ತಾಝ್ ಹುಸೈನ್, ಕಾರ್ಯಕಾರಿ ಸಮಿತಿ ಸದಸ್ಯೆಯರಾಗಿ ತಂಝೀಮಾ ರಿಯಾಝ್, ಫರ್ಝಾನಾ ಲತೀಫ್, ಕೈರುನ್ನೀಸಾ, ರೆಹಾನಾ ಇಕ್ಬಾಲ್ ಆಯ್ಕೆಯಾದರು.

ಸಮದ್ ಬಿರಾಲಿ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)