ಆಯಿಶಾಬಿ
ಮೂಡಿಗೆರೆ, ಎ.29: ಇಲ್ಲಿನ ಚಕಮಕ್ಕಿ ನಿವಾಸಿ ದಿವಂಗತ ಎಚ್.ಕೆ.ಅಬ್ದುರ್ರಹ್ಮಾನ್ ಹಾಜಿಯವರ ಪತ್ನಿ ಎಂ.ಎಂ.ಆಯಿಶಾಬಿ(85) ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಐವರು ಪುತ್ರರು, ಏಳು ಮಂದಿ ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರವು ಇಂದು (ಎಪ್ರಿಲ್ 29) ಅಸರ್ ನಮಾಝ್ ಬಳಿಕ ಚಕಮಕ್ಕಿಯ ಬದ್ರಿಯಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story