varthabharthiನಿಧನ

ಪರ್ಕಳ ಕೃಷ್ಣ ಶೆಟ್ಟಿಗಾರ್

ವಾರ್ತಾ ಭಾರತಿ : 1 May, 2019

ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನಿನ ಉದ್ಯೋಗಿ ಸದಾನಂದ ಅವರ ತಂದೆ ಪರ್ಕಳ ಕೃಷ್ಣ ಶೆಟ್ಟಿಗಾರ್ (80) ಅಲ್ಪಕಾಲದ ಅಸ್ವಸ್ಥತೆಯಿಂದ ಪುತ್ತಿಗೆಯಲ್ಲಿನ ಅವರ ನಿವಾಸದಲ್ಲಿ ಬುಧವಾರ ನಿಧನ ಹೊಂದಿದರು.

ದಶಕಗಳ ಕಾಲ ನೇಯ್ಗೆ ಉದ್ಯೋಗದಲ್ಲಿ ತೊಡಗಿಸಿಕೊಂಡು ಶ್ರಮಜೀವಿಯಾಗಿದ್ದ ಅವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)