varthabharthi

ಕರಾವಳಿ

ಪಬ್ಲಿಕ್ ಪರೀಕ್ಷೆ: ಮೇಗಿನಪೇಟೆ ಹೊರೈಝನ್ ಮದ್ರಸ ವಿದ್ಯಾರ್ಥಿನಿ ದ.ಕ. ಜಿಲ್ಲೆಗೆ ಪ್ರಥಮ

ವಾರ್ತಾ ಭಾರತಿ : 15 May, 2019

ಬಂಟ್ವಾಳ, ಮೇ 15: ವಿಟ್ಲದ ಮೇಗಿನಪೇಟೆ ಹೊರೈಝನ್ ಪಬ್ಲಿಕ್ ಸ್ಕೂಲ್ ಮದ್ರಸ ವಿದ್ಯಾರ್ಥಿನಿ ಹಝ್ರತ್ ಆಲಿಯಾ ಈ ಬಾರಿಯ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಈಕೆ ಒಟ್ಟು 367 ಅಂಕಗಳನ್ನು ಪಡೆದಿದ್ದು, ರಾಜ್ಯ ಮಟ್ಟದಲ್ಲಿ ನಾಲ್ಕನೇ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.

ಈಕೆ ಮೇಗಿನಪೇಟೆ ಎಂ.ಎಸ್ ಮುಹಮ್ಮದ್ ಹಾಗೂ ಪೌಝಿಯ ದಂಪತಿಯ ಪುತ್ರಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)