ಉಡುಪಿ, ಮೇ 18: ಉಡುಪಿಯ ಗುಂಡಿಬೈಲು ನಿವಾಸಿ ಕೆ. ಗೋಪಾಲಕೃಷ್ಣ ಮಯ್ಯ (88) ಇವರು ಶುಕ್ರವಾರದಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.