varthabharthi

ನಿಧನ

ಚಿನ್ನು ಮಡಿವಾಳ್ತಿ

ವಾರ್ತಾ ಭಾರತಿ : 27 May, 2019

ಉಡುಪಿ, ಮೇ 27: ದಿ.ಪೆರ್ಣಂಕಿಲ ಬಾಬು ಮಡಿವಾಳ ಇವರ ಧರ್ಮಪತ್ನಿ, ಹಿರೇಬೆಟ್ಟು ಚಿನ್ನು ಮಡಿವಾಳ್ತಿ (89) ಇವರು ಅಲ್ಪಕಾಲದ ಅನಾರೋಗ್ಯದಿಂದ ಮೇ 25ರಂದು ಹಿರೇಬೆಟ್ಟು ಮನೆಯಲ್ಲಿ ನಿಧನರಾದರು. ಅವರು ಒಬ್ಬ ಮಗಳು ಹಾಗೂ ಮಗ ಅಲ್ಲದೇ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಕ್ಕಳಿಗೆ ದೃಷ್ಟಿ ತೆಗೆಯುವುದರಲ್ಲಿ ಪ್ರಸಿದ್ಧರಾಗಿದ್ದ ಇವರು ಜನಾನುರಾಗಿಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)