varthabharthi

ಗಲ್ಫ್ ಸುದ್ದಿ

ಜುಬೈಲ್: ಐಕಾನ್ ಕ್ಯಾಟರಿಂಗ್, ಸುಲ್ತಾನ್ ಅಟ್ಯಾಕರ್ಸ್ ವತಿಯಿಂದ 'ಈದುಲ್ ಫಿತ್ರ್ ಕಬ್ಬಡಿ ಪಂದ್ಯಾಟ'

ವಾರ್ತಾ ಭಾರತಿ : 6 Jun, 2019

ಜುಬೈಲ್: ಐಕಾನ್ ಕ್ಯಾಟರಿಂಗ್ ಕೋಬರ್ ಮತ್ತು ಸುಲ್ತಾನ್ ಅಟ್ಯಾಕರ್ಸ್ ಜುಬೈಲ್ ಜಂಟಿ ಆಶ್ರಯದಲ್ಲಿ 'ಈದುಲ್ ಫಿತ್ರ್ ಟ್ರೋಫಿ' ಕಬ್ಬಡಿ ಪಂದ್ಯಾಟವು ಜುಬೈಲ್ ನಲ್ಲಿ ಬುಧವಾರ ನಡೆಯಿತು. 

ಈ ಸೌಹಾರ್ದತಾ ಕಬ್ಬಡಿ ಪಂದ್ಯಾ ಕೂಟದಲ್ಲಿ ಪ್ರಥಮ ಸ್ಥಾನವನ್ನು ಐಕಾನ್ ಕ್ಯಾಟರಿಂಗ್ ಜುಬೈಲ್ ಮತ್ತು ದ್ವಿತೀಯ ಸ್ವಾನವನ್ನು ಎಎಂಪಿ ಫ್ರೆಂಡ್ಸ್ ಜುಬೈಲ್ ಪಡೆದುಕೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)