ಜೊಕೊವಿಕ್ ಗೆ ಸೋಲು
ಜೊಕೊವಿಕ್ಗೆ ಸೋಲು ಪ್ಯಾರಿಸ್, ಜೂ.8: ಫ್ರೆಂಚ್ ಓಪನ್ನ ಪುರುಷರ ಸಿಂಗಲ್ಸ್ನ ಸೆಮಿ ಫೈನಲ್ನಲ್ಲಿ ಆಸ್ಟ್ರೀಯದ ಡೊಮಿನಿಕ್ ಥೀಮ್ ಸರ್ಬಿಯದ ನೊವಾಕ್ ಜೊಕೊವಿಕ್ರನ್ನು ಮಣಿಸುವುದರೊಂದಿಗೆ ಫೈನಲ್ಗೆ ತಲುಪಿದರು.
ಮಳೆ, ಪ್ರತಿಕೂಲ ಹವಾಮಾನದಿಂದಾಗಿ 24 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಥೀಮ್ 6-2, 3-6, 7-5, 5-7, 7-5 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು. ರವಿವಾರ ನಡೆಯಲಿರುವ ಫೈನಲ್ನಲ್ಲಿ ಹಾಲಿ ಚಾಂಪಿಯನ್ ನಡಾಲ್ ಸವಾಲು ಎದುರಿಸಲಿದ್ದಾರೆ.
Next Story