varthabharthi

ನಿಧನ

ಮುದ್ದಣ್ಣ ಶೆಟ್ಟಿ

ವಾರ್ತಾ ಭಾರತಿ : 14 Jun, 2019

ಮೂಡುಬಿದಿರೆ : ಇಲ್ಲಿನ ಬೆಳುವಾಯಿ ಹಡಿಂಜೆಗುತ್ತು ಗುತ್ತಿನಾರ್ ಮುದ್ದಣ್ಣ ಶೆಟ್ಟಿ(90) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು. ಅವರು ಬೆಳುವಾಯಿ ಕುಕ್ಕಿನಂತಾಯ ಕೊಡಮಣಿತ್ತಾಯ ದೈವಸ್ಥಾನದ ಗುರಿಕಾರರಾಗಿದ್ದರು. ಇವರಿಗೆ ಇಬ್ಬರು ಪುತ್ರರು,ನಾಲ್ವರು ಪುತ್ರಿಯರು ಇದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)