varthabharthi

ಕ್ರೀಡೆ

ವಿಶ್ವಕಪ್ : ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ

ವಾರ್ತಾ ಭಾರತಿ : 16 Jun, 2019

ಮ್ಯಾಂಚೆಸ್ಟರ್, ಜೂ.16: ಪಾಕಿಸ್ತಾನ ವಿರುದ್ಧ ವಿಶ್ವಕಪ್ ನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಸೋತಿರುವ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಅವಕಾಶ ಪಡೆದಿದೆ. ಟಾಸ್ ಜಯಿಸಿದ ಪಾಕಿಸ್ತಾನದ ನಾಯಕ ಸರ್ಫರಾಝ್ ಅಹ್ಮದ್ ಫೀಲ್ಡಿಂಗ್ ಆಯ್ದುಕೊಂಡರು.

ಭಾರತ ತಂಡದಲ್ಲಿ ಗಾಯಾಳು ಶಿಖರ್ ಧವನ್ ಬದಲಿಗೆ ವಿಜಯ್ ಶಂಕರ್ ಸ್ಥಾನ ಪಡೆದಿದ್ದಾರೆ.

ಭಾರತ ಅಂತಿಮ ಹನ್ನೊಂದರ ಬಳಗ 1.ರೋಹಿತ್ ಶರ್ಮಾ, 2.ಲೋಕೇಶ್ ರಾಹುಲ್, 3.ವಿರಾಟ್ ಕೊಹ್ಲಿ(ನಾಯಕ), 4. ವಿಜಯ್ ಶಂಕರ್, 5. ಎಂಎಸ್ ಧೋನಿ(ವಿಕೆಟ್ ಕೀಪರ್), 6.ಕೇದಾರ್ ಜಾಧವ್, 7. ಹಾರ್ದಿಕ್ ಪಾಂಡ್ಯ, 8.ಭುವನೇಶ್ವರ್ ಕುಮಾರ್, 9.ಕುಲ್ ದೀಪ್ ಯಾದವ್, 10.ಯಜುವೇಂದ್ರ ಚಹಾಲ್ , 11.ಜಸ್ ಪ್ರೀತ್ ಬುಮ್ರಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)