varthabharthiಕ್ರೀಡೆ

ರೋಹಿತ್ ಶತಕ, ಕೊಹ್ಲಿ - ರಾಹುಲ್ ಅರ್ಧ ಶತಕ

ವಿಶ್ವಕಪ್: ಪಾಕಿಸ್ತಾನಕ್ಕೆ 337 ರನ್ ಗುರಿ ನೀಡಿದ ಭಾರತ

ವಾರ್ತಾ ಭಾರತಿ : 16 Jun, 2019

ಮಾಂಚೆಸ್ಟರ್, ಜೂ. 16: ಪಾಕಿಸ್ತಾನ ವಿರುದ್ಧ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 336 ರನ್ ಗಳಿಸಿದೆ.

ರೋಹಿತ್ ಶರ್ಮಾ 140, ವಿರಾಟ್ ಕೊಹ್ಲಿ 77. ರಾಹುಲ್ 57, ಧೋನಿ 1, ವಿಜಯ್ ಶಂಕರ್ ನಾಟೌಟ್ 15, ಹಾರ್ದಿಕ್ ಪಾಂಡ್ಯ 26, ಕೇದಾರ್ ಜಾಧವ್ ಔಟಾಗದೆ 9 ರನ್ ಗಳಿಸಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)