varthabharthi

ಕರಾವಳಿ

ಪೆರಾಡಿ ಮದ್ರಸ ಪ್ರಾರಂಭೋತ್ಸವ, ಉಚಿತ ಗ್ರಂಥ ವಿತರಣೆ

ವಾರ್ತಾ ಭಾರತಿ : 17 Jun, 2019

ಬೆಳ್ತಂಗಡಿ: ಪೆರಾಡಿ ಖುವ್ವತುಲ್ ಇಸ್ಲಾಂ ಮದ್ರಸದ ಪ್ರಾರಂಭೋತ್ಸವ ಸಂದರ್ಭದಲ್ಲಿ ಮದ್ರಸ ವಿದ್ಯಾರ್ಥಿಗಳಿಗೆ ಕಿತಾಬ್  ಹಾಗೂ ನೋಟ್ಸ್ ಪುಸ್ತಕಗಳನ್ನು ನೀಡಲಾಯಿತು.

ಉಚಿತ ಪುಸ್ತಕ ನೀಡಿದ ಸೌದಿ ಅರೇಬಿಯಾದ ಉದ್ಯಮಿ, ಸಾಮಾಜಿಕ ಕಳಕಳಿಯ ನಾಯಕ ಜಲೀಲ್ ಪೆರಾಡಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮದ್ರಸದ ಪ್ರಾಧ್ಯಪಕರು, ಪೋಷಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)