ದಾರುಲ್ ಅಶ್-ಅರಿಯ್ಯಾ ಎಜ್ಯುಕೇಶನ್ ಸೆಂಟರ್ ಪ್ರಾರಂಭೋತ್ಸವ
ಸುರಿಬೈಲ್: ದಾರುಲ್ ಅಶ್-ಅರಿಯ್ಯಾ ಎಜ್ಯುಕೇಶನ್ ಸೆಂಟರ್ ಇದರ ಅಶ್-ಅರಿಯ್ಯಾ ಶರೀಯತ್ ಕಾಲೇಜ್ ಹಾಗೂ ದಸ್೯ ಪ್ರಾರಂಭೋತ್ಸವ ಮತ್ತು ಗ್ರಾಂಡ್ ಸ್ಟಡಿ ಕ್ಯಾಂಪ್, ಹನೀಫಿ ಸಂಗಮ ಆಶ್-ಅರಿಯ್ಯಾ ವಠಾರದಲ್ಲಿ ನಡೆಯಿತು.
ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಕಾರ್ಯಕ್ರಮ ನೇತೃತ್ವ ವಹಿಸಿದರು. ಅಬೂಬಕ್ಕರ್ ಮುಸ್ಲಿಯಾರ್ ಬೊಳ್ಮಾರ್ ಮಕ್ಬರ ಝಿಯಾರತ್ ದುಅ ನೇತೃತ್ವ ವಹಿಸಿದರು.
ಶುಕೂಕ್ ಸಅದಿ ತಿರುಟೂರು ಕಾರ್ಯಕ್ರಮ ಉದ್ಘಾಟಿಸಿದರು. ದಾರುಲ್ ಅಶ್-ಅರಿಯ್ಯಾದ ಅಧ್ಯಕ್ಷ ಮಹಮೂದುಲ್ ಫೈಝಿ ವಾಲೆಮಂಡುವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ, ಉಪಾಧ್ಯಕ್ಷರಾದ ಇಬ್ರಾಹೀಂ ಮದನಿ ಮಂಚಿ ಉಸ್ತಾದ್, ಅಬೂಬಕ್ಕರ್ ಸುನ್ನಿ ಫೈಝಿ, ಕಾರ್ಯದರ್ಶಿ ಎಸ್.ಎ ಅಬ್ದುಲ್ ಹಮೀದ್ ಲತೀಫಿ ಸೇರಾಜೆ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕೆಳ, ಕೂರ ಜಮಾಅತ್ ಮುದರ್ರಿಸ್ ಅಬ್ದುಲ್ ಖಾದರ್ ಹನೀಫಿ, ಹನೀಫಿಸ್ ಅಸೋಯೇಶನ್ ಅಧ್ಯಕ್ಷ ಸೈಯದ್ ಉಮರ್ ಜಿಫ್ರಿ, ಉಪಾಧ್ಯಕ್ಷ ಸೈಯದ್ ಮುಝ್ಝಮಿಲ್ ತಂಙಳ್, ಅಬ್ದುಲ್ ರಶೀದ್ ಹನೀಫಿ ಉಪಸ್ಥಿತರಿದರು.
ಮ್ಯಾನೇಜೆರ್ ಮಹಮ್ಮದಾಲಿ ಸಖಾಫಿ ಸ್ವಾಗತಿಸಿದರು. ಮುದರ್ರಿಸ್ ಅಬ್ದುಲ್ ವಜೀದ್ ಹನೀಫಿ ವಂದಿಸಿದರು