ಶಿರ್ವ, ಜೂ.19: ಚಿಕ್ಕಮಗಳೂರು ಮೂಲದ ಬೆಳ್ಳೆ ಗ್ರಾಮದ ಕಟ್ಟಿಂಗೇರಿ ನಿವಾಸಿ ರವಿ ಎಂಬವರ ಪತ್ನಿ ರಾಧಾ (25) ಎಂಬವರು ಜೂ.18ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.