varthabharthi


ಗಲ್ಫ್ ಸುದ್ದಿ

ರಾಸ್ ಅಲ್ ಕೈಮಾ: ರಾಕ್ ಕನ್ನಡ ಸಂಘದಿಂದ ಚಿಣ್ಣರ ಕಾರ್ಯಕ್ರಮ

ವಾರ್ತಾ ಭಾರತಿ : 19 Jun, 2019

ರಾಸ್ ಅಲ್ ಕೈಮಾ : ರಾಕ್ ಕನ್ನಡ ಸಂಘದ ವತಿಯಿಂದ ಚಿಣ್ಣರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿ ಡಾ. ಗುರು ಮಾಧವ್ ರಾವ್ ದಂಪತಿ ಮತ್ತು ಹೆಮ್ಮೆಯ ಯುಎಇ ಕನ್ನಡಿಗರು, ದುಬೈ ಕುಟುಂಬದ ವಿಷ್ಣುಮೂರ್ತಿ ಮೈಸೂರು ಮತ್ತು ರಫೀಕಲಿ ಕೊಡಗು ಭಾಗವಹಿಸಿದ್ದರು.

ಈ ಸಂದರ್ಭ ಕರ್ನಾಟಕದ ಸಾಂಪ್ರದಾಯಿಕ ಮನೆ ಊಟ, ಅಡುಗೆ ಮಾಡಿ ಬಂದ ಅತಿಥಿಗಳಿಗೆ ಬಡಿಸಿದರು.

ರಾಕ್ ಕನ್ನಡ ಸಂಘದ ಮುಖ್ಯ ಆಯೋಜಕರಾದ ಡಾ. ಲೇಖಾ ಕೊಡಗು, ಸತ್ಯ-ಮೌಶ್ಮಿ,  ಮಹೇಶ್ ಪಟೇಲ್ , ಶಶಿಕಲ, ಕಿಶೋರ್-ಅಕ್ಷತಾ, ಈರಣ್ಣ-ಅನುಪಮಾ, ಪ್ರಸಾದ್-ಆಶಾ, ಉಮೇಶ್ ಮಂಜು, ಡಯಾನಾ, ಡಾ. ರಾಧಿಕಾ, ಖಾಲಿದ್-ಫರ್ಹಿನ್, ಶ್ರೀಲತಾ, ಸಂದೀಪ್-ಜೇಷ್ಮ, ರೋಹಿತ್-ಹರ್ಷಿತಾ, ಡಾ.ಅನಿಲ್ ಶೆಟ್ಟಿ-ಅಮಿತಾ, ರೂಪ, ವೇಧವ್ಯಾಸ್-ಸುಮನಾ, ಡಾ. ಶಾಂತಿಲತ ಗುರುಪ್ರಸಾದ್ ,ಅಮಿತಾ ,ಮಂಜು, ಸಂಪತ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)