varthabharthi


ನಿಧನ

ಜಿ.ಗೋಪಾಲಕೃಷ್ಣ ಪುತ್ತೂರಾಯ

ವಾರ್ತಾ ಭಾರತಿ : 24 Jun, 2019

ಮೂಡುಬಿದಿರೆ: ನಿವೃತ್ತ ಕಂದಾಯ ಅಧಿಕಾರಿ ಜಿ.ಗೋಪಾಲಕೃಷ್ಣ ಪುತ್ತೂರಾಯ (89ವ) ಜೂನ್ 24ರಂದು ಸೋಮವಾರ ಕರಂಬಾರಿನಲ್ಲಿ ನಿಧನ ಹೊಂದಿದರು. ಅವರು ಪತ್ನಿ ಮತ್ತು ಇಬ್ಬರು ಪುತ್ರರು , ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರು ಕಂದಾಯ ಇಲಾಖೆಯಲ್ಲಿ ಉಪತಹಶೀಲ್ದಾರರಾಗಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)