varthabharthi

ಗಲ್ಫ್ ಸುದ್ದಿ

ನ.15: ಕೆ.ಸಿ.ಎಫ್. ದುಬೈ ಸೌತ್ ಝೋನ್ ವತಿಯಿಂದ ಮಿಲಾದ್ ಸಮಾವೇಶ

ವಾರ್ತಾ ಭಾರತಿ : 1 Jul, 2019

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್.(ಕೆ.ಸಿ.ಎಫ್) ದುಬೈ ಸೌತ್ ಝೋನ್ ವತಿಯಿಂದ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ) ಜನ್ಮ ದಿನಾಚರಣೆ ಪ್ರಯುಕ್ತ ಮಿಲಾದ್ ಸಮಾವೇಶವು ನ.15ರಂದು ಸಂಜೆ ‌ಬರ್ ದುಬೈಯಲ್ಲಿ ನಡೆಯಲಿದೆ.

ಬುರ್ದ, ದಫ್ಫ್, ಮೌಲೀದ್ ಮಜ್ಲೀಸ್, ನಅತೆ ಶರೀಫ್, ಮದ್ಹುರ್ರಸೂಲ್ ಪ್ರಭಾಷಣ  ಮುಂತಾದ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)