ರಿಯಾದ್, ಜು.3: ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ(ಡಿಕೆಎಂಒ) - ರಿಯಾದ್ ಇದರ ಪ್ರಸಕ್ತ ಸಾಲಿನ ಮಹಾಸಭೆಯು ಜು.5ರಂದು ನಡೆಯಲಿದೆ. ಅಂದು ಮಧ್ಯಾಹ್ನ 12:30ರಿಂದ 3:30ರವರೆಗೆ ರಿಯಾದ್ ನ ಬತಾದಲ್ಲಿರುವ ಅಪೋಲೊ ದಿಮೋರಾ ಹೊಟೇಲ್(ಹಳೆಯ ರಮದಾ ಹೋಟೆಲ್) ನಲ್ಲಿ ಮಹಾಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.