varthabharthi

ಕ್ರೀಡೆ

ಅರ್ಧಶತಕ ಸಿಡಿಸಿದ ಜಡೇಜ ದಾಖಲೆ

ವಾರ್ತಾ ಭಾರತಿ : 11 Jul, 2019

ಮ್ಯಾಂಚೆಸ್ಟರ್, ಜು. 10: ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜ ನ್ಯೂಝಿಲ್ಯಾಂಡ್ ವಿರುದ್ಧ ಅರ್ಧಶತಕ ದಾಖಲಿಸುವ ಮೂಲಕ ಭಾರತದ ಪರ ವಿಶ್ವಕಪ್‌ನಲ್ಲಿ 8ನೇ ಕ್ರಮಾಂಕದಲ್ಲಿ ಅರ್ಧಶತಕ ದಾಖಲಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಅವರು 77 ರನ್ ಗಳಿಸಿರುವುದು ಭಾರತದ ಬ್ಯಾಟ್ಸ್‌ಮನ್ 8ನೇ ಕ್ರಮಾಂಕದ ದಾಖಲಿಸಿದ ಗರಿಷ್ಠ ಸ್ಕೋರ್. ಈ ಮೊದಲು 1999ರಲ್ಲಿ ನಯನ್ ಮೊಂಗಿಯಾ ಅವರು ಝಿಂಬಾಬ್ವೆ ವಿರುದ್ಧ 28 ರನ್ ಗಳಿಸಿರುವುದು ಭಾರತದ ಪರ ಹಿಂದಿನ ಗರಿಷ್ಠ ಸ್ಕೋರ್ ಆಗಿದೆ. ಜಡೇಜ 11ನೇ ಅರ್ಧಶತಕ ದಾಖಲಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)