varthabharthi

ಅಂತಾರಾಷ್ಟ್ರೀಯ

ಗ್ರೀಸ್: ಬಿರುಗಾಳಿಗೆ 6 ಪ್ರವಾಸಿಗರ ಬಲಿ

ವಾರ್ತಾ ಭಾರತಿ : 11 Jul, 2019

ತೆಸಲೋನಿಕಿ (ಗ್ರೀಸ್), ಜು. 11: ಉತ್ತರ ಗ್ರೀಸ್‌ನಲ್ಲಿ ಬೀಸಿದ ಬಿರುಗಾಳಿಗೆ ಆರು ಮಂದಿ ಪ್ರವಾಸಿಗರು ಬಲಿಯಾಗಿದ್ದಾರೆ ಹಾಗೂ ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಗ್ರೀಸ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾದ ಹಲ್ಕಿಡಿಕಿ ವಲಯದಲ್ಲಿರುವ ಸಮುದ್ರ ತೀರಕ್ಕೆ ಬುಧವಾರ ಸಂಜೆ ಬಿರುಗಾಳಿ ಅಪ್ಪಳಿಸಿತು. ಸಾವಿರಾರು ಪ್ರವಾಸಿಗರು ದಿಕ್ಕೆಟ್ಟು ಓಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)