varthabharthi

ರಾಷ್ಟ್ರೀಯ

ಸುಪ್ರೀಂ ಕೋರ್ಟ್ ನಲ್ಲಿ ಅತೃಪ್ತ ಶಾಸಕರ ಅರ್ಜಿಯ ವಿಚಾರಣೆ ಸ್ವಲ್ಪ ಹೊತ್ತು ಮುಂದೂಡಿಕೆ

ವಾರ್ತಾ ಭಾರತಿ : 12 Jul, 2019

ಹೊಸದಿಲ್ಲಿ, ಜು.12: ಅತೃಪ್ತ ಶಾಸಕರು ರಾಜೀನಾಮೆ ವಿಳಂಬ ವಿಚಾರದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ಸುಪ್ರೀಂ ಕೋರ್ಟ್  ಸ್ವಲ್ಪ ಹೊತ್ತು ಮುಂದೂಡಿದೆ.

ಸ್ಪೀಕರ್ ಪರ ವಕೀಲರು ಆಗಮಿಸದ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್  ನೇತೃತ್ವದ ನ್ಯಾಯಪೀಠ ಸ್ವಲ್ಪ ಹೊತ್ತು ಮುಂದೂಡಿದೆ. ನೋಟಿಸ್ ಗೆ  ಸ್ಪೀಕರ್ ಪರ ವಕೀಲರು ಉತ್ತರ ಸಲ್ಲಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಪರ ವಾದ ಮಾಡಬೇಕಿರುವ ಅಭಿಷೇಕ್ ಮನು ಸಿಂಘ್ಬಿ ಇನ್ನೂ ನ್ಯಾಯಾಲಯಕ್ಕೆ ಆಗಮಿಸಿಲ್ಲ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)