ಇಸ್ತಾಂಬುಲ್, ಜು. 12: ಟರ್ಕಿ ಶುಕ್ರವಾರ ಮೊದಲ ಕಂತಿನ ರಶ್ಯದ ಎಸ್-400 ಕ್ಷಿಪಣಿಗಳನ್ನು ಪಡೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಕ್ಷಿಪಣಿಗಳನ್ನು ಖರೀದಿಸದಂತೆ ತನ್ನ ‘ನ್ಯಾಟೊ’ ಮಿತ್ರದೇಶ ಅಮೆರಿಕ ಎಚ್ಚರಿಕೆಗಳನ್ನು ನೀಡಿರುವ ಹೊರತಾಗಿಯೂ, ಅದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.