varthabharthi

ನಿಧನ

ಶಾರದಾ ಕೆ. ಭಟ್

ವಾರ್ತಾ ಭಾರತಿ : 17 Jul, 2019

 ಹಿರಿಯಡ್ಕ, ಜು.17: ಹಿರಿಯಡ್ಕ ದೇವಳದ ಅನುವಂಶಿಕ ಅರ್ಚಕರಾಗಿದ್ದ ಎನ್.ಕೃಷ್ಣಮೂರ್ತಿ ಭಟ್‌ರ ಧರ್ಮಪತ್ನಿ ಶಾರದಾ ಕೆ. ಭಟ್ (76) ಬುಧವಾರ ಹಿರಿಯಡ್ಕದ ಸ್ವಗೃಹದಲ್ಲಿ ನಿಧನರಾದರು.

ತನ್ನ ಹೃದಯವಂತಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಇವರು 4 ಗಂಡು, 2 ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)