ಝಲಕ್
ವ್ಯತ್ಯಾಸ
ವಾರ್ತಾ ಭಾರತಿ : 24 Jul, 2019
-ಮಗು

ಮಳೆ...ಮಳೆ...ಮಳೆ....
ನಗರದ ಜನರು ಛತ್ರಿಯಂಗಡಿಯ ಮುಂದೆ ನೆರೆದರು.
ಹಳ್ಳಿಯ ರೈತರು ಬೀಜ, ಗೊಬ್ಬರದ ಅಂಗಡಿ ಮುಂದೆ ನೆರೆದರು.
ನಗರ ಮಳೆಗೆ ‘ಛೆ ಛೆ’ ಎನ್ನುತ್ತಿತ್ತು.
ಹಳ್ಳಿ ಮಳೆಗೆ ಸಂಭ್ರಮಿಸುತ್ತಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)