ಕಾಸರಗೋಡಿನಲ್ಲಿ ಸರಳ ಬಕ್ರೀದ್ ಆಚರಣೆ
ಕಾಸರಗೋಡು, ಆ. ೧೨: ತ್ಯಾಗ, ಬಲಿದಾನದ ಪ್ರತೀಕವಾದ ಮುಸ್ಲಿಂ ಬಾಂಧವರು ಇಂದು ಕಾಸರಗೋಡು ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದಾರೆ.
ಮಳೆ ಪ್ರವಾಹದ ಹಿನ್ನಲೆಯಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಳಿಗ್ಗೆ ಜಿಲ್ಲೆ ಯ ಮಸೀದಿಗಳಲ್ಲಿ ನಮಾಜು, ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಷಯ ಹಂಚಿಕೊಂಡರು.
Next Story