ಯುರೋಪಿಯನ್ ಅಥ್ಲೆಟಿಕ್ಸ್ ಕ್ರೀಡಾಕೂಟ: ಮಂಗಳೂರು ಮೂಲದ ಸುಭಾಸ್ ರೈಗೆ ಚಿನ್ನ
ಮಂಗಳೂರು, ಆ.13: ಇಟಲಿಯಲ್ಲಿ ಇತ್ತೀಚೆಗೆ ನಡೆದ ಯುರೋಪಿಯನ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಸುಬ್ರಹ್ಮಣ್ಯದ ಜಿಮ್ ತರಬೇತುದಾರ ಸುಭಾಸ್ ರೈ ಕಂಡಿಕಟ್ಟ ಈಟಿ ಎಸೆತದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಇವರು ಸುಳ್ಯ ತಾಲೂಕಿನ ಬಾಳಿಲದ ವಿಠಲ ರೈ ಮತ್ತು ಗುಲಾಬಿ ರೈ ದಂಪತಿ ಪುತ್ರ.
Next Story