varthabharthi


ರಾಷ್ಟ್ರೀಯ

ಅಯೋಧ್ಯೆ ಭೂ ವಿವಾದ: ಸುಪ್ರೀಂ ಕೋರ್ಟ್ ನಲ್ಲಿ 6ನೇ ದಿನದ ವಿಚಾರಣೆ ಆರಂಭ

ವಾರ್ತಾ ಭಾರತಿ : 14 Aug, 2019

ಹೊಸದಿಲ್ಲಿ, ಆ.14: ಅಯೋಧ್ಯೆಯ ರಾಮಜನ್ಮ ಭೂಮಿ- ಬಾಬ್ರಿ ಮಸೀದಿ  ಭೂವಿವಾದಕ್ಕೆ ಸಂಬಂಧಿಸಿ   ಆರನೇ ದಿನದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಬೆಳಗ್ಗೆ ಆರಂಭಿಸಿದೆ. ರಾಮ ಲಲ್ಲಾ ಪರ ವಕೀಲರು ವಾದವನ್ನು ಮುಂದುವರಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)