ಉಡುಪಿ, ಆ.17: ಕಟಪಾಡಿಯ ಹಿರಿಯ ಹೋಟೆಲ್ ಉದ್ಯಮಿ ‘ನಾಯಕ್ ಹೋಟೆಲ್’ ಮಾಲಕ ಪಳ್ಳಿ ಮಂಜುನಾಥ್ ನಾಯಕ್(85) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.