varthabharthi

ಮದುವೆ ಮನೆ

​ಮಹಮ್ಮದ್ ಅಶ್ರಫ್ - ಉಮ್ಮು ಹಬೀಬ

ವಾರ್ತಾ ಭಾರತಿ : 17 Aug, 2019

ಉಚ್ಚಿಲ: ದಿ. ಹಸೈನಾರ್ ಅವರ ಪುತ್ರ ಮಹಮ್ಮದ್ ಅಶ್ರಫ್ ಇವರ ವಿವಾಹವು  ಬಿ.ಸಿ.ರೋಡ್ ನಿವಾಸಿ ಅಬ್ದುಲ್ ಹಕೀಮ್ ಅವರ ಪುತ್ರಿ ಉಮ್ಮು ಹಬೀಬ ಅವರೊಂದಿಗೆ ಆ.17 ರಂದು ಕೋಟೆಕಾರ್ ನ ನೂರ್ ಮಹಲ್ ಹಾಲ್ ನಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)