ಕೆಪಿಎಲ್ ಟ್ವೆಂಟಿ-20: ಬಿಜಾಪುರ- ಬೆಂಗಳೂರು ಪಂದ್ಯ ಟೈ
ಚೆನ್ನೈ, ಆ.18: ಬಿಜಾಪುರ ಬುಲ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ತಂಡಗಳ ನಡುವಿನ ಕೆಪಿಎಲ್ ಟ್ವೆಂಟಿ-20 ಟೂರ್ನಿಯ 5ನೇ ಪಂದ್ಯ ಟೈ ಆಗಿದೆ.
ಬಿಜಾಪುರ ಬುಲ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 133 ರನ ಗಳಿಸಿತ್ತು. ಬೆಂಗಳೂರು ತಂಡದ ಬ್ಯಾಟಿಂಗ್ಗೆ ಮಳೆ ಅಡ್ಡಿಪಡಿಸಿತು. ವಿಜೆಡಿ ನಿಯಮದಂತೆ ಬೆಂಗಳೂರು ತಂಡದ ಗೆಲುವಿಗೆ 5 ಓವರ್ಗಳಲ್ಲಿ 30 ರನ್ಗಳ ಸವಾಲು ನೀಡಲಾಗಿತ್ತು. ಆದರೆ ಬೆಂಗಳೂರು ತಂಡ 5 ಓವರ್ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 29 ರನ್ ಗಳಿಸಿತು.
Next Story