varthabharthi

ಗಲ್ಫ್ ಸುದ್ದಿ

ದೋಹಾ: ರವಿ ಶೆಟ್ಟಿಗೆ ‘ಬಿಸಿನೆಸ್ ಆಚೀವರ್ಸ್’ ಪ್ರಶಸ್ತಿ

ವಾರ್ತಾ ಭಾರತಿ : 19 Aug, 2019

ಕತರ್, ಆ.19: ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಚಟುವಟಿಕೆಗಳ ಕಾರ್ಯಕ್ಕಾಗಿ ಕತರ್‌ನಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿ ರವಿ ಶೆಟ್ಟಿಯವರು ‘ದಕ್ಷಿಣ ಭಾರತೀಯ ಬಿಸಿನೆಸ್ ಆಚೀವರ್ಸ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಆ.14ರಂದು ದೋಹಾದ ಮಾಂಡ್ರಿಯನ್ ಹೋಟೆಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)