ಪಡುಬಿದ್ರಿ: ಪಡುಬಿದ್ರಿ ಪೇಟೆಯಲ್ಲಿ ಹೂವಿನ ವ್ಯಾಪಾರ ನಡೆಸುತಿದ್ದ ಮುಹಮ್ಮದ್ ಹುಸೈನ್ (71) ಶುಕ್ರವಾರ ಸಂಜೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಐದು ದಶಕಗಳ ಕಾಲ ಹೂವಿನ ವ್ಯಾಪಾರ ನಡೆಸುತಿದ್ದ ಇವರು ಪರಿಸರದಲ್ಲಿ ಪರಿಚಿತರಾಗಿದ್ದರು. ಪತ್ನಿ, ಎರಡು ಗಂಡು ಹಾಗೂ ಪುತ್ರಿಯರು ಇದ್ದಾರೆ.