varthabharthi

ವಿಶೇಷ-ವರದಿಗಳು

ಮೋದಿ, ಕೇಜ್ರಿವಾಲ್, ವಿಕಾಸ ಎಂದರೇನು ? : ‘ಭಕ್ತ ಬ್ಯಾನರ್ಜಿ’ ಪ್ರಶ್ನೆಗೆ ರವೀಶ್ ಉತ್ತರಗಳೇನು ನೋಡಿ

ವಾರ್ತಾ ಭಾರತಿ : 23 Aug, 2019

ಖ್ಯಾತ ವಿಶ್ಲೇಷಕ ಹಾಗು ವಿಡಂಬನಕಾರ ಆಕಾಶ್ ಬ್ಯಾನರ್ಜಿ ‘ಭಕ್ತ ಬ್ಯಾನರ್ಜಿ’ಯಾಗಿ ನಡೆಸಿರುವ ಖ್ಯಾತ ಪತ್ರಕರ್ತ ಹಾಗು ಮ್ಯಾಗ್ಸೆಸೆ ಪುರಸ್ಕೃತ ರವೀಶ್ ಕುಮಾರ್ ಅವರ ಸಂದರ್ಶನದ ಎರಡನೇ ಭಾಗ ಶುಕ್ರವಾರ ಬಿಡುಗಡೆಯಾಗಿದೆ.

ಇದರಲ್ಲಿ ಸುಮಾರು 25 ವಿಷಯಗಳ ಬಗ್ಗೆ ‘ಭಕ್ತ ಬ್ಯಾನರ್ಜಿ’ ಕೇಳಿದ ರ್ಯಾಪಿಡ್ ಫೈರ್ ಪ್ರಶ್ನೆಗಳಿಗೆ ರವೀಶ್ ಕುಮಾರ್ ಉತ್ತರಿಸಿದ್ದಾರೆ.

ಮೋದಿ, ವಿಕಾಸ, 370ನೇ ವಿಧಿ, ಕೇಜ್ರಿವಾಲ್, ರಾಹುಲ್ ಗಾಂಧಿ ಇತ್ಯಾದಿಗಳನ್ನು ಏನೆನ್ನುತ್ತೀರಿ ಎಂಬ ಪ್ರಶ್ನೆಗೆ ರವೀಶ್ ತಮಾಷೆಯಾಗಿ ಅಷ್ಟೇ ಗಂಭೀರವಾಗಿ ಉತ್ತರಿಸಿದ್ದಾರೆ.

ಇಲ್ಲಿದೆ 2ನೆ ಮತ್ತು ಮೊದಲ ವೀಡಿಯೊ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)