varthabharthi

ನಿಧನ

ಸೇಸಪ್ಪ ಶೆಟ್ಟಿ

ವಾರ್ತಾ ಭಾರತಿ : 30 Aug, 2019

ಮಂಗಳೂರು, ಆ.30: ಸುರತ್ಕಲ್ ಬಾಳ ಗ್ರಾಮದ ಕಾಟಿಪಳ್ಳ ಯಕ್ಷವೈಭವ ನಿವಾಸಿ ಸೇಸಪ್ಪ ಬಿ. ಶೆಟ್ಟಿ (86) ಅಲ್ಪಕಾಲದ ಅಸೌಖ್ಯದಿಂದ ಆ.29ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು 50 ವರ್ಷಗಳ ಕಾಲ ಉತ್ತಮ ಕೃಷಿಕರಾಗಿದ್ದರು. ಪತ್ನಿ, ಒಂದು ಗಂಡು, ಐವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)