varthabharthi

ನಿಧನ

ಮುಹಮ್ಮದ್ ಅಲಿ

ವಾರ್ತಾ ಭಾರತಿ : 30 Aug, 2019

ಮಂಗಳೂರು, ಆ.30: ಬಿಕರ್ನಕಟ್ಟೆ ನಿವಾಸಿ ಮುಹಮ್ಮದ್ ಅಲಿ (72) ನಗರದ ಕರಂಗಲ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದರು.

ಇವರು ಮದುವೆ ಕಾರ್ಡ್‌ಗಳ ಡಿಸ್ಟ್ರಿಬ್ಯೂಟರ್‌ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೆ, ಬಂದರ್‌ನ ಕಕ್ಕಿಮೆಮನ್ ಜುಮ್ಮಾ ಮಸೀದಿಯಲ್ಲಿ ಸಹಾಯಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರ ಅಂತ್ಯಸಂಸ್ಕಾರವು ಬಿಕರ್ನಕಟ್ಟೆ ಮಸೀದಿ ವಠಾರದಲ್ಲಿ ನೆರವೇರಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)