varthabharthi

ನಿಧನ

ಶಾರದಾ ಕೆ.

ವಾರ್ತಾ ಭಾರತಿ : 5 Sep, 2019

ಮೂಡುಬಿದಿರೆ: ಮಂಗಳೂರು ಕೋಡಿಕಲ್ ದಿ. ಗಂಗಾಧರ್ ರಾವ್ ಕೆ. ಅವರ ಪತ್ನಿ, ಮೂಡುಬಿದಿರೆ ವಿಶಾಲನಗರ ನಿವಾಸಿ ಶಾರದಾ ಕೆ. (76) ಅಲ್ಪಕಾಲದ ಅಸೌಖ್ಯದಿಂದ ಸೆ.5 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)