ವಿಂಡೀಸ್ನ ಸೀಮಿತ ಓವರ್ಗಳ ತಂಡಕ್ಕೆ ಪೊಲಾರ್ಡ್ ನಾಯಕ
ಜಮೈಕಾ, ಸೆ.9:ಖ್ಯಾತ ಕ್ರಿಕೆಟಿಗ ವೆಸ್ಟ್ ಇಂಡೀಸ್ನ ಸೀಮಿತ ಓವರ್ಗಳ ಕ್ರಿಕೆಟ್ ತಂಡದ ನಾಯಕರಾಗಿ ಕೀರನ್ ಪೊಲಾರ್ಡ್ ನೇಮಕಗೊಂಡಿದ್ದಾರೆ.
ಪೊಲಾರ್ಡ್ 2016 ಅಕ್ಟೋಬರ್ನಲ್ಲಿ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡಿದ್ದರತು. ಇದೀಗ ಏಕದಿನ ಮತ್ತು ಟ್ವೆಂಟಿ -20 ತಂಡಗಳ ಜವಾಬ್ದಾರಿಯನ್ನು ನೀಡಲಾಗಿದೆ. ಈ ಹಿಂದೆ ವಿಂಡೀಸ್ನ ಏಕದಿನ ತಂಡಕ್ಕೆ ಜಾಸನ್ ಹೋಲ್ಡರ್ ಮತ್ತು ಟ್ವೆಂಟಿ-20 ತಂಡಕ್ಕೆ ಕಾರ್ಲೊಸ್ ಬ್ರಾಥ್ವೇಟ್ ನಾಯಕರಾಗಿದ್ದರು. ಅವರನ್ನು ನಾಯಕತ್ವದಿಂದ ಕೆಳಗಿಸಲಾಗಿದೆ.
Next Story