ಮಂಗಳೂರು, ಸೆ.10: ನಗರದ ಹೊರವಲಯದ ಗುರುಪುರ ಸಮೀಪದ ಮೂಳೂರು ಗ್ರಾಮದ ತಾರಿಕರಿಯ ಮಾನೈಬೆಟ್ಟಿನ ನಿವಾಸಿ ಫಾತುಞಿ (75) ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರು 8 ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.