ಮಂಗಳೂರು, ಸೆ.12: ಫಲ್ನೀರ್ ನಿವಾಸಿ ರಾಧಾ ಕಾಮತ್ ಶೆವ್ಗೂರ್ (82) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು. ಮೃತರು ಓರ್ವ ಪುತ್ರನನ್ನು ಅಗಲಿದ್ದಾರೆ.