varthabharthi

ನಿಧನ

ಐಸಮ್ಮ

ವಾರ್ತಾ ಭಾರತಿ : 16 Sep, 2019

ಪಡುಬಿದ್ರೆ, ಸೆ.16: ಹೆಜಮಾಡಿ ಎನ್.ಎಸ್. ರೋಡ್ ನಿವಾಸಿ ಎಂ.ಎ.ಸಯ್ಯದ್ ಅವರ ಪತ್ನಿ ಐಸಮ್ಮ(70) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ.

ಮೃತರು ಪತಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)