varthabharthi

ನಿಧನ

ಪುಂಡರೀಕಾಕ್ಷ ಆಚಾರ್ಯ

ವಾರ್ತಾ ಭಾರತಿ : 16 Sep, 2019

ಉಡುಪಿ, ಸೆ.16: ಕುಕ್ಕಿಕಟ್ಟೆ ಮಂಚಿ ಮೂಲಸ್ಥಾನ ರಸ್ತೆಯ ನಿವಾಸಿ ಪುಂಡರೀಕಾಕ್ಷ ಆಚಾರ್ಯ(67) ಸೆ.16ರಂದು ಸ್ವಗೃಹದಲ್ಲಿ  ಹೃದಯಾಘಾತ ದಿಂದ ನಿಧನರಾದರು.

ವೃತ್ತಿಯಲ್ಲಿ ಮರದ ಕೆಲಸ ಮಾಡಿಕೊಂಡಿದ್ದ ಇವರು, ಪತ್ನಿ ಹಾಗೂ ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)