varthabharthiಗಲ್ಫ್ ಸುದ್ದಿ

ದುಬೈ: ಸೆ. 20ರಂದು ದಸರಾ ಕಪ್ ಕ್ರಿಕೆಟ್ ಪಂದ್ಯಾಟ

ವಾರ್ತಾ ಭಾರತಿ : 16 Sep, 2019

ದುಬೈ:  ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬವು ಎತಿಸಲಾತ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಸುತ್ತಿರುವ ದುಬೈ ದಸರಾ ಕ್ರೀಡ್ತೋತ್ಸವ 2019ರ ಭಾಗವಾದ ದುಬೈ ದಸರಾ ಕಪ್ ಕ್ರಿಕೆಟ್ ಪಂದ್ಯಾಟವು ಸೆ. 20ರಂದು ಅಲ್ ನಾದ ಮೈದಾನದಲ್ಲಿ ನಡೆಯಲಿದೆ ಎಂದು ದಸರಾ ಕ್ರೀಡಾಕೂಟ ಆಯೋಜಕ ಮಂಡಳಿ ತಿಳಿಸಿದೆ.

ಈ ಒಂದು ಪಂದ್ಯಾಟ ಕರ್ನಾಟಕದ ಎಲ್ಲಾ ಕಡೆಗಳಿಂದ ಒಳಗೊಂಡ 16 ತಂಡಗಳ ನಡುವೆ ನಡೆಯಲಿದ್ದು, ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಈ ಪಂದ್ಯಾಟಕ್ಕೆ ಯಾವುದೇ ಮೈದಾನ ಶುಲ್ಕ ಪಡೆಯುದಿಲ್ಲ ಮತ್ತು ಕರ್ನಾಟದ ಆಟಗಾರರಿಗೆ ಮಾತ್ರ ಆಡಲು ಅವಕಾಶ ಇದೆ ಎಂದು ಅಯಾಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 0567012123,0581872686 ಸಮರ್ಪಿಕಿಸಬೇಕಾಗಿ ವಿನಂತಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)